vindictive damages
ನಾಮವಾಚಕ

ಪ್ರತೀಕಾರಕ ಪರಿಹಾರ; ಸಾಮಾನ್ಯ ಪರಿಹಾರವನ್ನು ಮೀರಿ ಪ್ರತಿವಾದಿಯನ್ನು ಶಿಕ್ಷಿಸುವ ರೂಪದಲ್ಲಿ ವಿಧಿಸಿದ ಮತ್ತು ವಾದಿಗೆ ಪರಿಹಾರವಾಗಿ ಮಾತ್ರವಲ್ಲದೆ ಇತರರಿಗೆ ಎಚ್ಚರಿಕೆಯಾಗಿರುವಂತೆ ಶಿಕ್ಷಾರೂಪವಾಗಿ ಪ್ರತಿವಾದಿಗೆ ವಿಧಿಸಿದ ಹೆಚ್ಚುವರಿ ದಂಡ; ಎಚ್ಚರಿಕೆ ಶಿಕ್ಷಾದಂಡ.